ಸರ್.ಎಂ ವಿಶ್ವವೇಶ್ವರಯ್ಯನವರಿಗೆ ಗೌರವ ಸಲ್ಲಿಸಿದ ಪ್ರಧಾನಿ

193

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸೆಪ್ಟೆಂಬರ್ 15 ಸರ್.ಎಂ ವಿಶ್ವವೇಶ್ವರಯ್ಯನವರ ಜನ್ಮ ದಿನ. ಹೀಗಾಗಿ ಇಂದು ಇಂಜಿನಿಯರ್ಸ್ ದಿನವನ್ನು ಆಚರಣೆ ಮಾಡಲಾಗುತ್ತೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿಮಗೆ ಇಂಜಿನಿಯರ್ಸ್ ದಿನದ ಶುಭಾಶಯಗಳು. ಜಗತ್ತನ್ನು ತಾಂತ್ರಿಕವಾಗಿ ಮುಂದುವರೆಯಲು ನೀವು ಪ್ರಮುಖ ಪಾತ್ರ ವಹಿಸಿದ್ದೀರಿ. ನಿಮ್ಮ ಸಾಧನೆ ಸದಾ ಸ್ಮರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!