ಮತ್ತೆ ನಾನೇ ಸಿಎಂ: ಫಡ್ನಾವಿಸ್

330

ಮುಂಬೈ: ಮತ್ತೆ ನಾನೇ ಸಿಎಂ ಆಗುತ್ತೇನೆ ಎಂದು ನಿಯೋಜಿತ ಸಿಎಂ ದೇವೇಂದ್ರ ಫಡ್ನವಿಸ್ ಹೇಳುವ ಮೂಲಕ, ಶಿವಸೇನೆಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಶಿವಸೇನ ಬೇಡಿಕೆಯನ್ನ ತಳ್ಳಿ ಹಾಕಿದದಾರೆ.

ಮಾಧ್ಯಮದವರೊಂದಿಗೆ ಮಾತ್ನಾಡಿದ ಫಡ್ನವಿಸ್, ಎ ಬಿ ಸಿ ಯೋಜನೆಯಿಲ್ಲ. ಇರುವುದು ಎ ಒಂದೇ. ಅದು ವರ್ಕೌಟ್ ಆಗುತ್ತೆ. ಬಿಜೆಪಿ ಸರ್ಕಾರ ರಚನೆ ಮಾಡುತ್ತೆ ಅಂತಾ ಹೇಳುವ ಮೂಲಕ, ಮಿತ್ರ ಪಕ್ಷ ಶಿವಸೇನ ಬೇಡಿಕೆ ಇಟ್ಟುರುವ 50-50 ಸೂತ್ರಕ್ಕೆ ಒಪ್ಪಿಗೆ ಇಲ್ಲ ಅನ್ನೋದು ಸ್ಪಷ್ಟ ಪಡಿಸಿದ್ರು.

ಮಾತುಕತೆಗೆ ಕುಳಿತಾಗ ಅರ್ಹತೆಯ ಬಗ್ಗೆ ಮಾತ್ನಾಡುತ್ತೇವೆ. ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತೆ. ನಾನೇ ಮತ್ತೊಮ್ಮೆ ಸಿಎಂ ಆಗ್ತೀನಿ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!