ಸಂಪರ್ಕಕ್ಕೆ ಸಿಗ್ಲಿಲ್ಲ ‘ವಿಕ್ರಮ್’ 2020ಕ್ಕೆ ಮತ್ತೊಂದು ಯಾನ

340

ಬೆಂಗಳೂರು: ಇಸ್ರೋದ ಮಹತ್ವದ ಯೋಜನೆಯಾದ ಚಂದ್ರಯಾನ-2 ಕೊನೆ ಟೈಂನಲ್ಲಿ ಕೈಕೊಟ್ಟಿತು. ಹೀಗಾಗಿ ಸಂಪರ್ಕ ಕಳೆದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿಲ್ಲ. ಈ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಸ್ಪಷ್ಟಪಡಿಸಿದ್ದಾರೆ.

ಗಗನ ಯಾನ ಮುಂದಿನ ಯೋಜನೆಯಾಗಿದೆ. 2020ರ ಒಳಗೆ ಮತ್ತೊಂದು ಚಂದ್ರಯಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅರ್ಬಾಟ್ ನಲ್ಲಿ 8 ಉಪಕರಣಗಳಿವೆ. ಅವು ನಿರೀಕ್ಷೆಯಂತೆ ಕೆಲಸ ಮಾಡ್ತಿವೆ. ಆದ್ರೆ, ಲ್ಯಾಂಡರ್ ಜೊತೆ ಮಾತ್ರ ಸಂಪರ್ಕ ಸಾಧ್ಯವಾಗಿಲ್ಲ ಅಂತಾ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!