ಬಿಗ್ ಬ್ರೇಕಿಂಗ್: ಕಿಲ್ಲಿಂಗ್ ಕರೋನಾಗೆ ಸಿಕ್ತು ಔಷಧಿ!

478

ಇಡೀ ವಿಶ್ವವನ್ನ ಬೆಚ್ಚಿ ಬೀಳಿಸಿರುವ.. ಸಾವಿರಾರು ಜನರ ಪ್ರಾಣ ಪಡೆದಿರುವ.. ಲಕ್ಷಾಂತರ ಜನರು ಇದ್ರಿಂದ ಬಳಲುತ್ತಿರುವ ಹಾಗೂ ಕೋಟ್ಯಾಂತರ ಜನರಲ್ಲಿ ಭೀತಿ ಹುಟ್ಟಿಸಿರುವ ಕರೋನಾ ವೈರಸ್ ತಡೆಗೆ ಔಷಧಿಯೊಂದು ಸಿಕ್ಕಿದೆ. ಆಸ್ಟ್ರೇಲಿಯಾ ವಿಜ್ಞಾನಿಗಳು ಕರೋನಾ ತಪ್ಪಿಸಲು ಔಷಧಿ ಯಾವುದು ಅನ್ನೋದು ಹೇಳಿದ್ದಾರೆ.

ಓದುಗರ ಗಮನಕ್ಕೆ

ಮಲೇರಿಯಾ ರೋಗಕ್ಕೆ ನೀಡುವ ಕ್ಲೋರೋಕ್ವಿನ್ ಹಾಗೂ ಹೆಚ್ಐವಿ ಕಂಟ್ರೋಲ್ ಮಾಡುವ ಲೊಪಿವಿನರ್ ಅಥವ ರಿತೋವಿನರ್ ಔಷಧಿಗಳು ಕರೋನಾ ವೈರಸ್ ಕಂಟ್ರೋಲ್ ಮಾಡುತ್ತವೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿಜ್ಞಾನಿಗಳ ಸಂಶೋಧನೆಯಿಂದ ಇದು ತಿಳಿದು ಬಂದಿದ್ದು, ಈ ಮದ್ದುಗಳಿಂದ ಕರೋನಾವನ್ನ ಪರಿಣಾಮಕಾರಿಯಾಗಿ ತಡೆಯಬಹುದು ಎಂದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!