ವ್ಯಕ್ತಿ ಕಾಣೆ, ಕುಟುಂಬಸ್ಥರಲ್ಲಿ ಆತಂಕ

283

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ನಿವಾಸಿ 43 ವರ್ಷದ ಮುತ್ತಪ್ಪ ಬಸಪ್ಪ ಬೀಳಗಿ ಎಂಬುವರು ಕಾಣೆಯಾಗಿದ್ದಾರೆ. ಹೀಗಾಗಿ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದಿಂದಲೇ ನವೆಂಬರ್ 7, 2023ರ ಮಂಗಳವಾರ ಸಂಜೆ ಕಾಣೆಯಾಗಿದ್ದಾರೆ. ಕುಟುಂಬಸ್ಥರು ಹೇಳುವ ಪ್ರಕಾರ ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಬಂದಿಲ್ಲ ಎನ್ನುತ್ತಿದ್ದಾರೆ. ಇವರ ಕುರಿತು ಯಾರಿಗಾದರೂ ತಿಳಿದು ಬಂದರೆ ಈ ನಂಬರ್ ಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಸಂಪರ್ಕ ಸಂಖೆ: 9148692911, 7337880073.




Leave a Reply

Your email address will not be published. Required fields are marked *

error: Content is protected !!