ನೇತಾಜಿ ಜನ್ಮ ದಿನ ಇನ್ಮುಂದೆ ‘ಪರಾಕ್ರಮ ದಿವಸ’

273

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜನವರಿ 23 ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಜನುಮ ದಿನ. ಅಂದು ದೇಶದ ತುಂಬಾ ಅವರ ದಿನಾಚರಣೆಯನ್ನ ಆಚರಿಸಿಕೊಂಡು ಬರಲಾಗುತ್ತೆ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೆ ಆರ್ಮಿ ರೆಡಿ ಮಾಡಿದ ವೀರ ಯೋಧನ ಜನುಮ ದಿನವನ್ನ ಇನ್ಮುಂದೆ ಪರಾಕ್ರಮ ದಿವಸ ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಜನವರಿ 23ಕ್ಕೆ ನೇತಾಜಿ ಅವರು 123ನೇ ಜನುಮ ದಿನ. ದೇಶಕ್ಕಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನ ಗೌರವಿಸಿ, ಅವರು ಹುಟ್ಟು ಹಬ್ಬವನ್ನು ಪರಾಕ್ರಮ ದಿವಸ ಎಂದು ಆಚರಿಸಲು ನಿರ್ಧರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!