Search

ನೀರವ್ ಮೋದಿಗೆ ಸೇರಿದ 253.62 ಕೋಟಿ ಮೌಲ್ಯದ ಆಸ್ತಿ ಜಪ್ತಿ

331

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಉದ್ಯಮಿ ನೀರವ್ ಮೋದಿ ಬಹುಕೋಟಿ ವಂಚನೆ ಪ್ರಕರಣದಿಂದ ದೇಶದಿಂದಲೇ ಎಸ್ಕೇಪ್ ಆಗಿದ್ದಾರೆ. ಇದೀಗ ಇಡಿ ಇಲಾಖೆ ರತ್ನಾಭರಣಗಳು, ಚಿನ್ನಾಭರಣಗಳು, ಬ್ಯಾಂಕ್ ಬ್ಯಾಲೆನ್ಸ್ ಗಳಲ್ಲಿನ ಚರಾಸ್ತಿಗಳು ಸೇರಿ 253.62 ಕೋಟಿ ಮೌಲ್ಯ ಆಸ್ತಿ ಜಪ್ತಿ ಮಾಡಿದೆ

ಹಾಂಗ್ ಕಾಂಗ್ ನಲ್ಲಿ ನೀರವ್ ಮೋದಿ ಗ್ರೂಫ್ ಆಫ್ ಕಂಪನಿಗಳ ಪ್ರಕರಣದಲ್ಲಿ ಇಡಿ ಇಲಾಖೆ ಆಸ್ತಿಯನ್ನು ಜಪ್ತಿ ಮಾಡಿದೆ.  ಇದರೊಂದಿಗೆ ಇದುವರೆಗೂ 2,650.07 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!