ಭಾನುವಾರ ನಾಪತ್ತೆಯಾದ ವಿಮಾನ ಪತನ

535

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕಠ್ಮಂಡು: 22 ಪ್ರಯಾಣಿಕರೊಂದಿಗೆ ಭಾನುವಾರ ನಾಪತ್ತೆಯಾಗಿದ್ದ ನೇಪಾಳ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಮುಸ್ಟಾಂಗ್ ಜಿಲ್ಲೆಯ ಸನೋಸ್ವೇರ್ ತಾಸಂಗ್-2ನಲ್ಲಿ ವಿಮಾನ ಅಪಘಾತವಾಗಿದೆ.

ಈ ದುರಂತದಲ್ಲಿ ಭಾರತದ ನಾಲ್ವರು ಸೇರಿ 22 ಪ್ರಯಾಣಿಕರು ಮೃತಪಟ್ಟಿದ್ದಾರೆ. ತಾರಾ ಏರ್ ನಿರ್ವಹಣೆ ಮಾಡುತ್ತಿರುವ ಟರ್ಬೋಪ್ರೂಫ್ ಟ್ವಿನ್ ಓಟರ್ 9 ಎನ್ಎಇಟಿ ವಿಮಾನ, ಭಾನುವಾರ ಪೋಖಾರದಿಂದ ಟೇಕ್ ಆಫ್ ಆದ ಕೆಲವು ಕ್ಷಣಗಳಲ್ಲಿ ಸಂಪರ್ಕ ಕಡೆದುಕೊಂಡಿತ್ತು. ಇದೀಗ ಪತನಗೊಂಡಿರುವುದು ಖಚಿತವಾಗಿದೆ.




Leave a Reply

Your email address will not be published. Required fields are marked *

error: Content is protected !!