ನೀಲಿಚಿತ್ರ ತಯಾರಿಕೆ ಪ್ರಕರಣ: ರಾಜ್ ಕುಂದ್ರಾ ನ್ಯಾಯಾಂಗ ಬಂಧನ

251

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಅಶ್ಲೀಲ ಚಿತ್ರಗಳನ್ನ ಮಾಡಿ ಬೇರೆ ಬೇರೆ ಅಪ್ಲಿಕೇಷನ್ ಗಳಿಗೆ, ಸೈಟ್ ಗಳಿಗೆ ಮಾರಾಟ ಮಾಡಲಾಗ್ತಿದ್ದರು ಅನ್ನೋ ಆರೋಪದ ಮೇಲೆ, ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೇರಿ ಐವರನ್ನ ಬಂಧಿಸಲಾಗಿದೆ. ಇಂದು ಮಧ್ಯಾಹ್ನ ಎಸ್ಪ್ಲನೇಡ್ ಕೋರ್ಟ್ ಗೆ ಹಾಜರು ಪಡಿಸಲಾಯ್ತು.

ಸೋಮವಾರ ಬಂಧನಕ್ಕೆ ಒಳಪಟ್ಟಿರುವ ಐವರನ್ನ ಜುಲೈ 23ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮಾರಾಟ ಸಂಬಂಧ ಫೆಬ್ರವರಿ 2021ರಲ್ಲಿ ಕ್ರೈಂ ಬ್ರಾಂಚ್ ನಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ರಾಜ್ ಕುಂದ್ರಾ ಪ್ರಮುಖ ಆರೋಪಿ.




Leave a Reply

Your email address will not be published. Required fields are marked *

error: Content is protected !!