ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ರೈನಾ

246

ಪ್ರಜಾಸ್ತ್ರ ಕ್ರೀಡಾಸುದ್ದಿ

ಮುಂಬೈ: ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್ ಸಿಬಿ ಹಾಗೂ ಸಿಎಸ್ ಕೆ ನಡುವಿನ ಪಂದ್ಯದಲ್ಲಿ ಸುರೇಶ ರೈನಾ ನೂತನ ದಾಖಲೆ ಬರೆದಿದ್ದಾರೆ. ಐಪಿಎಲ್ ನಲ್ಲಿ 200 ಸಿಕ್ಸರ್ ಗಳನ್ನ ಬಾರಿಸಿದ 7ನೇ ಆಟಗಾರರಾಗಿದ್ದಾರೆ.

198 ಪಂದ್ಯಗಳಲ್ಲಿ 202 ಸಿಕ್ಸರ್ ಗಳನ್ನ ಬಾರಿಸುವ ಮೂಲಕ ಸಿಎಸ್ಕೆ ಬ್ಯಾಟ್ಸಮನ್ ಹೊಸ ದಾಖಲೆ ಬರೆದರು. 354 ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ಪ್ರಥಮ ಸ್ಥಾನದಲ್ಲಿದ್ದಾರೆ.

ಇನ್ನು ಜಡೇಜಾ ಹಾಗೂ ಡುಪ್ಲಸಿ ಭರ್ಜರಿ ಬ್ಯಾಟಿಂಗ್ ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ 191 ರನ್ ಗಳನ್ನ ಬಾರಿಸಿದ್ದು, ಕೊಹ್ಲಿ ಪಡೆಗೆ ಬಿಗ್ ಟಾರ್ಗೆಟ್ ನೀಡಿದೆ.




Leave a Reply

Your email address will not be published. Required fields are marked *

error: Content is protected !!