ಮನಗೂಳಿಗಿಂತ ಭೂಸನೂರ 1,742 ಮತಗಳಿಂದ ಮುನ್ನಡೆ

129

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಫೈಟ್ ಇದ್ದು, ಕಾಂಗ್ರೆಸ್ ನ ಅಶೋಕ ಮನಗೂಳಿಗಿಂತ ಬಿಜೆಪಿಯ ರಮೇಶ ಭೂಸನೂರ 1,742 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ನ ಅಶೋಕ ಮನಗೂಳಿ 2,833, ಬಿಜೆಪಿಯ ರಮೇಶ ಭೂಸನೂರ 4,575, ಜೆಡಿಎಸ್ ನ ವಿಶಾಲಾಕ್ಷಿ ಪಾಟೀಲ 48, ಬಿಎಸ್ಪಿಯ ದಸ್ತಗೀರ ಮುಲ್ಲಾ 30, ಆಪ್ ಅಭ್ಯರ್ಥಿ ರದ್ದೇವಾಡಗಿ 37, ಕೆಆರ್ ಎಸ್ ನ ಪುಂಡಲೀಕ ಬಿರಾದಾರ 4, ಪಕ್ಷೇತರ ಅಭ್ಯರ್ಥಿಗಳಾದ ಜಿಲಾನಿ ಮುಲ್ಲಾ 7, ದೀಪಿಕಾ ಎಸ್.19, ಮಹ್ಮದ ನಾಯ್ಕೋಡಿ 13 ಹಾಗೂ ನೋಟಾ 32 ಮತಗಳು ಬಂದಿವೆ.




Leave a Reply

Your email address will not be published. Required fields are marked *

error: Content is protected !!