ಸಿಂದಗಿ ಗ್ರಾ.ಪಂ‌ ಉಪ ಕದನದ ರಿಸಲ್ಟ್

535

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಮೂರು ಗ್ರಾಮ ಪಂಚಾಯ್ತಿ 1 ಸ್ಥಾನಗಳಿಗೆ ಡಿಸೆಂಬರ್ 27ರಂದು ಉಪ‌ ಚುನಾವಣೆ ನಡೆದಿದ್ದು,ಇಂದು ಫಲಿತಾಂಶ ಪ್ರಕಟವಾಗಿದೆ.

ರಾಂಪೂರ ಪಿ.ಎಚ್ 1 ಸ್ಥಾನಕ್ಕೆ ರೇವೂರ ವಿಠ್ಠಲ ಚೌವ್ಹಾಣ, ಬಗಲೂರು ಪಂಚಾಯ್ತಿಯ ಹೆಳೇಕುಮಟಗಿಯ 1 ಸ್ಥಾನಕ್ಕೆ ಭರತ ಗುಂದಗಿ ಹಾಗೂ ಹಂದಿಗನೂರು ಪಂಚಾಯ್ತಿ 1 ಸ್ಥಾನಕ್ಕೆ ಬಾಬುಗೌಡ ರುದ್ರಗೌಡ ಪಾಟೀಲ ಆಯ್ಕೆ ಆಗಿದ್ದಾರೆ.ಹಂದಿಗನೂರಿನ ಬಾಬುಗೌಡ ಅವಿರೋಧ ಆಯ್ಕೆಯಾಗಿದೆ. ಇಂದು ಪಟ್ಟಣದ ಆರ್.ಡಿ ಪಾಟೀಲ ಕಾಲೇಜಿನಲ್ಲಿ ನಡೆ ಮತ ಎಣಿಕೆಯಲ್ಲಿ ಫಲಿತಾಂಶ ಪ್ರಕಟವಾಗಿದೆ.




Leave a Reply

Your email address will not be published. Required fields are marked *

error: Content is protected !!