ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಪ್ರತಿಭೆಯ ಜರ್ನಿ..

965

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಂಗಕರ್ಮಿ, ಗುರು ಶಿಷ್ಯರು ಚಿತ್ರದ ಕಲಾವಿದ ಪರಶುರಾಮ ಗುಡ್ಡಳ್ಳಿ ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗುಡ್ಡಳ್ಳಿ ಅವರು. ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ, ಸಂಗೀತ, ನಟನೆ, ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದು, ಈಗ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರೊಂದಗಿನ ಒಂದಿಷ್ಟು ಮಾತುಕತೆ ಇಲ್ಲಿದೆ…




Leave a Reply

Your email address will not be published. Required fields are marked *

error: Content is protected !!