ಪ್ರಧಾನಿ ಮೋದಿ ಹತ್ಯೆಗೆ ಸಂಚು

213

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿರುವ ವಿಚಾರ ಸಂಬಂಧ ಎನ್ಐಎಗೆ ಬೆದರಿಕೆ ಮೇಲ್ ಗಳು ಬಂದಿರುವ ಕುರಿತು ಬಹಿರಂಗ ಪಡಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೆದರಿಕೆ ಮೇಲ್ ಗಳು ಬಂದಿವೆ.

20 ಕೆಜಿ ಆರ್ ಡಿಎಕ್ಸ್, 20 ಸ್ಲಿಪರ್ ಸೆಲ್ ಗಳಿದ್ದಾರೆ. ಮೇಲ್ ಮಾಡಿರುವ ವ್ಯಕ್ತಿಗೆ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ. ಎಎನ್ಐ, ಗುಪ್ತಚರ ಹಾಗೂ ಭದ್ರತಾ ಏಜನ್ಸಿಗಳು ಮೇಲ್ ಕಳಿಸಿದವನ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ.


TAG


Leave a Reply

Your email address will not be published. Required fields are marked *

error: Content is protected !!