ಹೆಲ್ತ್ ಬುಲೆಟಿನ: ಕಲಬುರಗಿ ಮೀರಿಸಿದ ವಿಜಯಪುರ

572

ಬೆಂಗಳೂರು: ಇಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಂದಿದ್ದು 7 ಹೊಸ ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ ವಿಜಯಪುರದಲ್ಲಿ ಮತ್ತೆ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಕಲಬುರಗಿಯಲ್ಲಿ 3 ಹಾಗೂ ದಕ್ಷಿಣ ಕನ್ನಡದಲ್ಲಿ 1 ಕೇಸ್ ದಾಖಲಾಗಿದೆ.

ಈ ಮೂಲಕ ವಿಜಯಪುರದಲ್ಲಿ 35 ಹಾಗೂ ಕಲಬುರಗಿಯಲ್ಲಿ 30 ಪ್ರಕರಣ ದಾಖಲಾಗಿವೆ. ಈ ಮೂಲಕ ಗುಮ್ಮಟನಗರಿ ಕಲಬುರಗಿಯನ್ನ ದಾಟಿಕೊಂಡು ಹೋಗ್ತಿರುವುದು ತೀವ್ರ ಆತಂಕ ಮೂಡಿಸಿದೆ. ವಿಜಯಪುರದಲ್ಲಿ 2 ಸಾವಾದ್ರೆ, ಕಲಬುರಗಿಯಲ್ಲಿ 4 ಸಾವಾಗಿದೆ.




Leave a Reply

Your email address will not be published. Required fields are marked *

error: Content is protected !!