ಬಾಲ್ಕನಿಯಿಂದ ಬಿದ್ದ ಮಗು ಬಚಾವ್, ವಿಡಿಯೋ ವೈರಲ್

419

ಟರ್ಕಿ: ಬಾಲ್ಕನಿಯಿಂದ ಬಿದ್ದ ಮಗುವನ್ನ ವ್ಯಕ್ತಿಯೊಬ್ಬ ಕ್ಯಾಚ್ ಹಿಡಿದಿದ್ದಾನೆ. ಇದ್ರಿಂದಾಗಿ ಪುಟ್ಟ ಮಗುವಿನ ಪ್ರಾಣ ಉಳಿದಿದ್ದು, ಸ್ವಲ್ಪದರಲ್ಲಿಯೇ ಅನಾಹುತವೊಂದು ತಪ್ಪಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡ್ತಿದ್ದ ಟೈಂನಲ್ಲಿ ಬಾಲ್ಕನಿಯಲ್ಲಿ ಆಡಲು ಬಂದ 2 ವರ್ಷದ ಮಗು, ಅಚಾನಕ್ ಆಗಿ ಕೆಳಕ್ಕೆ ಬಿದ್ದಿದೆ. ರಸ್ತೆಯಲ್ಲಿ ನಿಂತಿದ್ದ ಯುವಕನೊಬ್ಬ ಇದನ್ನ ನೋಡಿ ಕ್ಯಾಚ್ ಹಿಡಿದಿದ್ದಾನೆ. ಈ ವಿಡಿಯೋ ನೋಡಿದ ಯಾರಿಗಾದ್ರೂ ಎದೆ ಝಲ್ ಎನ್ನುತ್ತೆ.


TAG


Leave a Reply

Your email address will not be published. Required fields are marked *

error: Content is protected !!