18 ಅಡಿ ಉದ್ದದ ಹೆಬ್ಬಾವು ಸಾಕಿದ ಭೂಪ

449

ಆತ ಕೇವಲ 8 ಇಂಚಿನ ಮರಿಯಿದ್ದಾಗ  ಬರ್ಮೀಸ್ ತಳಿಯ ಹೆಬ್ಬಾವೊಂದು ಸಾಕಿದ್ದ. ಅದು ಇದೀಗ ಬರೋಬ್ಬರಿ 18 ಅಡಿ ಉದ್ದದ ದೈತವಾಗಿ ಬೆಳದಿದೆ. ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಈ ಹೆಬ್ಬಾವು ಬೆಳದಿದೆ.

ಬ್ರಿಟನ್ ನ ಮಾರ್ಕಸ್ ಹಾಬ್ಸ್ ಎಂಬಾತ ಈ ಹೆಬ್ಬಾವನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾನೆ. 110 ಕೆಜಿಯಷ್ಟು ತೂಕ ಹೊಂದಿರುವ ಹಾವಿಗೆ ಮೊಲ, ಕರು, ಆಡು, ಜಿಂಕೆ ಮರಿ ಹಾಗೂ ಹಂದಿಗಳನ್ನ ನೀಡ್ತಿದ್ದಾನೆ. ತಜ್ಞರ ಪ್ರಕಾರ ಬರ್ಮೀಸ್ ಹೆಬ್ಬಾವು 18 ಅಡಿ 8 ಇಂಚು ಇದ್ದು, ಇದು ಜಗತ್ತಿನ ಅತೀ ಉದ್ದದ ಹಾವು ಎನ್ನುತ್ತಾರೆ.

ಹಾಬ್ಸ್ ಪ್ರಕಾರ ತನ್ನ ಹೆಕ್ಸೀ ಹೆಸರಿನ ಹೆಬ್ಬಾವು 18 ಅಡಿ 8 ಇಂಚಿಗಿಂತ ದೊಡ್ಡದಿದೆ. ಅದು ಇನ್ನು ಬೆಳೆಯುತ್ತೆ ಅಂತಾನೆ. ಸಧ್ಯಕ್ಕೆ ಅದರ ಅಳತೆಯನ್ನ ಮಾಡುವುದಕ್ಕೆ ಆತ ಒಪ್ಪಿಕೊಳ್ಳುತ್ತಿಲ್ಲ. ಇದು ಅಲ್ಲದೇ ಈತನ ಮನೆಯಲ್ಲಿ ಬೇರೆ ಬೇರೆ ಜಾತಿಯ ಹಲವು ಹಾವುಗಳಿವೆ.

ಓದುಗರ ಗಮನಕ್ಕೆ




Leave a Reply

Your email address will not be published. Required fields are marked *

error: Content is protected !!