‘ಬಿಗ್ ಬಿ’ ಸಿನಿ ವರ್ಲ್ಡ್ ಗೆ ಬಂದು 50 ವರ್ಷ

380

ಬಾಲಿವುಡ್ ಬಿಗ್ ಬಿ ಯಾರಿಗೆ ಗೊತ್ತಿಲ್ಲ ಹೇಳಿ. ನೂರಾರು ಪಾತ್ರಗಳ ಮೂಲಕ ರಂಜಿಸಿದ ದಿಗ್ಗಜ. ಇಂಥಾ ನಟ ಸಿನಿ ದುನಿಯಾಗೆ ಬಂದು ಬರೋಬ್ಬರಿ 50 ವರ್ಷಗಳು ಉರುಳಿವೆ. ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ನವೆಂಬರ್ 7, 1969ರಲ್ಲಿ ಸಾಥ್ ಹಿಂದೂಸ್ಥಾನಿ ಅನ್ನೋ ಮೊದಲ ಚಿತ್ರ ರಿಲೀಸ್ ಆಗಿತ್ತು. ಅದು ಇಂದಿಗೆ ಬರೋಬ್ಬರಿ 50 ವರ್ಷ ಕಂಪ್ಲೀಟ್ ಮಾಡಿದೆ. ಹೀಗಾಗಿ ಅಮಿತಾಬ್ ಬಚ್ಚನ್ ಮಗ, ನಟ ಅಭಿಷೇಕ ಬಚ್ಚನ್ ಪೋಸ್ಟ್ ಹಾಕಿದ್ದಾರೆ. ತಂದೆಯಾಗಿ ಅಲ್ಲ. ಅವರೊಬ್ಬ ನಟನಾಗಿ ಅವರಿಂದ ಕಲಿಯುವುದು ಬಹಳಷ್ಟಿದೆ ಅಂತಾ ಹೇಳಿದ್ದಾರೆ.

ಸಿನಿ ದುನಿಯಾದ ಸ್ಟಾರ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅವರ ಅಭಿಮಾನಿಗಳು ಶುಭಾಶಯಗಳನ್ನ ತಿಳಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಹಾಡಿ ಹೊಗಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!