ಸಿಂದಗಿಯಲ್ಲಿ ಅಪರಾಧ ತಡೆ ಮಾಸಾಚರಣೆ

523

ಸಿಂದಗಿ: ವಿಜಯಪುರ ಜಿಲ್ಲಾ ಪೊಲೀಸ್ ಹಾಗೂ ಸಿಂದಗಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆಯನ್ನ ಪಟ್ಟಣದಲ್ಲಿ ಆಚರಿಸಲಾಯ್ತು. ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಬ್ಯಾನರ್ ಪ್ರದರ್ಶನ ಮಾಡುವ ಮೂಲಕ ಸರಗಳ್ಳರಿಂದ ಎಚ್ಚರಿಕೆಯ ಜಾಗೃತಿ ಮೂಡಿಸಲಾಯ್ತು.

ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೆ ಸಂಪರ್ಕಿಸಬೇಕಾದ ಪೊಲೀಸ್ ಸಹಾಯವಾಣಿ ನಂಬರ್ ಗಳನ್ನ ಪ್ರದರ್ಶನ ಮಾಡಲಾಯ್ತು. ಈ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ರು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!