ಬ್ರೇಕಿಂಗ್ ನ್ಯೂಸ್
Search

ಕುಸ್ತಿಪಟು ಭಜರಂಗ ಪುನಿಯಾಗೆ ಚಿನ್ನ

247

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೋಕಿಯೊ: ಭಾರತದ ಕುಸ್ತಿಪುಟ ಭಜರಂಗ ಪುನಿಯಾಗೆ, ಇಟಲಿಯ ಮ್ಯಾಟಿಯೊ ಪೆಲಿಕೋನ್ ರ್ಯಾಕಿಂಗ್ ಕುಸ್ತಿ ಸರಣಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 65 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಒಚಿರ್ಕೊ ಅವರನ್ನ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಈ ಮೂಲಕ ಭಾರತ ಈ ಟೂರ್ನಿಯಲ್ಲಿ 7 ಪದಕ ಗೆದ್ದಿದೆ. ವಿನೀಶ ಪೊಗೆಟ್ ಗೆ ಚಿನ್ನ, ಸರಿತಾ ಮೊರ್ ಬೆಳ್ಳಿ ಪದಕ, ನೀರಜ, ಕುಲದೀಪ ಮಲಿಕ್ ನವೀನ ಕಂಚಿನ ಪದಕ ಗೆದ್ದಿದ್ದಾರೆ. ಈಗ ಭರವಸೆಯ ಆಟಗಾರ ಭಜರಂಗ ಪೂನಿಯಾ ಚಿನ್ನ ಗೆದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!