ಬ್ರೇಕಿಂಗ್ ನ್ಯೂಸ್
Search

ಭಜರಂಗಿ-2 ಚಿತ್ರ ಬಿಡುಗಡೆ ಡೇಟ್ ಫಿಕ್ಸ್

232

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಈಗಾಗ್ಲೇ ಭಜರಂಗಿ-2 ಚಿತ್ರದ ಪೋಸ್ಟರ್, ಟೀಸರ್ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ನಟನೆಯ ಭಜರಂಗಿ-2 ಚಿತ್ರದ ರಿಲೀಸ್ ಡೇಟ್ ಇದೀಗ ಅನೌನ್ಸ್ ಮಾಡಲಾಗಿದೆ.

ಸೆಪ್ಟಂಬರ್ 10ರಂದು ಗಣೇಶ ಚತುರ್ಥಿ ದಿನದಂದು ಚಿತ್ರ ಬಿಡುಗಡೆ ಮಾಡಲಾಗ್ತಿದೆ. ಇದ್ರಿಂದಾಗಿ ಶಿವಣ್ಣ ಅಭಿಮಾನಿಗಳ ದಿಲ್ ಖುಷ್ ಆಗಿದೆ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಜೋಡಿಯ ಭಜರಂಗಿ ಚಿತ್ರ ಇಲ್ಲಿ ಮುಂದುವರೆದಿದೆ. 2013ರಲ್ಲಿ ಬಂದ ಚಿತ್ರ ಸೂಪರ್ ಹಿಟ್ ಆಗಿತ್ತು. ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಚಿತ್ರ ಮೂಡಿ ಬರ್ತಿದೆ.




Leave a Reply

Your email address will not be published. Required fields are marked *

error: Content is protected !!