ಬೆಲೆ ಏರಿಕೆ: ಯಲಬುರ್ಗಾದಲ್ಲಿ ಕಾಂಗ್ರೆಸ್

150

ಪ್ರಜಾಸ್ತ್ರ ಸುದ್ದಿ

ಯಲಬುರ್ಗಾ: ಇಂದು ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಯಲಬುರ್ಗಾ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪೆಟ್ರೋಲ್ ಡೀಸೆಲ್ ಮತ್ತು ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ನಂದಿತಾ ದಾನರೆಡ್ಡಿ ಸುಧೀರ್ ಕೊರ್ಲಹಳ್ಳಿ ಶರಣಪ್ಪ ಗಾಂಜಿ ಶಿವನಗೌಡ ದಾನರೆಡ್ಡಿ ಹನುಮಂತಪ್ಪ ಭಜಂತ್ರಿ ಮಲ್ಲು ಜಕ್ಕಲಿ ಮಲ್ಲೇಶ ಗೌಡ ಮಾಲಿಪಾಟೀಲ್ ಯಲ್ಲಪ್ಪ ಲಮಾಣಿ ರೈಮಾನ್ ಸಾಬ್ ನಾಯಕ್ ಹುಲುಗಪ್ಪ ಬಂಡಿವಡ್ಡರ್ ಸಂಗಪ್ಪ ಕೊಪ್ಪಳ ಸುರೇಶ ದನ ಕಾಯಿ ಖಾಜಾವಲಿ ಗಡಾದ್ ಅಬ್ದುಲ್ ಕವಲೂರು ಶಾಮೀದ್ ಆನೆಗುಂದಿ ಜಂದಿಸಾಬ್ ಮನಿಯರ್ ಹುಸೇನಖಾನ್ ಗಡಾದ್ ಪುನೀತ್ ಕೊಪ್ಪಳ ಇನ್ನು ಹಲವರು ಉಪಸ್ಥಿತರಿದ್ದರು




Leave a Reply

Your email address will not be published. Required fields are marked *

error: Content is protected !!