ರಾಜ್ಯದಲ್ಲಿಂದು 1,272 ಜನರಲ್ಲಿ ಸೋಂಕು

363

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,272 ಜನರಲ್ಲಿ ಕರೋನಾ ಸೋಂಕು ದಾಖಲಾಗಿದೆ. ಈ ಮೂಲಕ 16,514ಕ್ಕೆ ಸೋಂಕು ಏರಿಕೆಯಾಗಿದೆ. ಇನ್ನು 7 ಜನ ಸಾವನ್ನಪ್ಪಿದ್ದು, 253ಕ್ಕೆ ಏರಿಕೆಯಾಗಿದೆ.

ಇಂದು 145 ಜನ ಗುಣಮುಖರಾಗುವುದರೊಂದಿಗೆ 8,063 ಜನರು ಗುಣಮುಖರಾಗಿದ್ದಾರೆ. ಇನ್ನು 8,194 ಪ್ರಕರಣಗಳು ಚಾಲ್ತಿಯಲ್ಲಿವೆ. ಜಿಲ್ಲಾವಾರು ಸೋಂಕಿತರ ಅಂಕಿಸಂಖ್ಯೆ ಇಲ್ಲಿದೆ..

ಬೆಂಗಳುರು ನಗರ 735, ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂ.ಗ್ರಾಮಾಂತರ 29, ವಿಜಯಪುರ 28, ಹಾಸನ 29, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 20, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪುರ 15, ಕಲಬುರಗಿ 14, ರಾಮನಗರ 14, ಕೊಪ್ಪಳ 13, ರಾಯಚೂರು 12, ಚಿತ್ರದುರ್ಗ 12, ಯಾದಗಿರಿ 8, ಬೀದರ 8, ಬೆಳಗಾವಿ 8, ಕೊಡಗು 7, ಮಂಡ್ಯ 5, ಕೋಲಾರ 5, ಶಿವಮೊಗ್ಗ 3, ಗದಗ 2 ಹಾಗೂ ಚಿಕ್ಕಮಗಳೂರಿನಲ್ಲಿ 1 ಕೇಸ್ ಪತ್ತೆಯಾಗಿದೆ.

ಇನ್ನು ಬೆಂಗಳೂರು ನಗರ 2, ಬೀದರ 2, ಬೆಳಗಾವಿ 1, ಹಾಸನ 1 ಹಾಗೂ ದಕ್ಷಿಣ ಕನ್ನಡದಲ್ಲಿ 1 ಸಾವು ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!