ಧೋನಿ ಲೆಕ್ಕಾಚಾರ ಉಲ್ಟಾ!

307

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶೇಖ್ ಜಾಯೀದ್ ಸ್ಟೇಡಿಯಂನಲ್ಲಿ ಸಿಎಸ್ ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಸಿಎಸ್ ಕೆ ಕ್ಯಾಪ್ಟನ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಆದ್ರೆ, ಬಿಗ್ ಸ್ಕೋರ್ ಮಾಡುವ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ಡುಪ್ಲಸಿ ಹಾಗೂ ವ್ಯಾಟ್ಸನ್, ರಾಯ್ಡು ಕೈ ಕೊಟ್ಟಿದ್ದಕ್ಕೆ ಆರ್ ಆರ್ ಗೆ ಅಲ್ಪ ಮೊತ್ತದ ಗುರಿ ನೀಡಲಾಗಿದೆ.

ಸ್ಯಾಮ್ ಕರನ್ 22, ಡುಪ್ಲಸಿ 10, ವ್ಯಾಟ್ಸನ್ 8, ರಾಯ್ಡು 18 ರನ್ ಬಾರಿಸಿ ಔಟ್ ಆದ್ರು. ಐಪಿಎಲ್ ಟೂರ್ನಿಯಲ್ಲಿ 200 ಪಂದ್ಯಗಳನ್ನ ಆಡಿದ ಸಾಧನೆ ಮಾಡಿದ ಕ್ಯಾಪ್ಟನ್ ಧೋನಿ ಸಹ ಕೇವಲ 28 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದ್ರು. ಮುಂದೆ ಜಡೇಜಾ 35 ಹಾಗೂ ಕೇದರ ಜಾದವ 4 ರನ್ ಬಾರಿಸಿದ್ರು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.

ಇನ್ನು ಆರ್ ಆರ್ ಪರ ಆರ್ಚರ್ 1, ತ್ಯಾಗಿ 1, ಶ್ರೇಯಸ ಗೋಪಾಲ 1 ಹಾಗೂ ತೇವಾಟಿಯಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!