ಡ್ರ್ಯಾಗನ್ ಹಣ್ಣಿಗೆ ಹೊಸ ಹೆಸರು ನಾಮಕರಣ

286

ಪ್ರಜಾಸ್ತ್ರ ಸುದ್ದಿ

ಇಷ್ಟು ದಿನ ರಸ್ತೆಯ ಹೆಸರು, ಊರಿನ ಹೆಸರು, ಯೋಜನೆಗಳ ಹೆಸರು, ಕ್ರೀಡಾಂಗಣಗಳು ಸೇರಿದಂತೆ ಕೆಲ ಸ್ಥಳಗಳಿಗೆ ಮರುನಾಮರಣ ಮಾಡಿರುವುದನ್ನ ಕೇಳಿದ್ದೀರಿ. ಆದ್ರೆ, ಇದೀಗ ಗುಜರಾತ ಸರ್ಕಾರ ಹಣ್ಣಿನ ಹೆಸರನ್ನ ಚೇಂಜ್ ಮಾಡಿದೆ. ಡ್ರ್ಯಾಗನ್ ಹಣ್ಣಿಗೆ ಮರು ನಾಮಕರಣ ಮಾಡಿದೆ.

ಡ್ರ್ಯಾಗನ್ ಹಣ್ಣಿಗೆ ಕಮಲಂ ಎಂದು ಮರು ನಾಮಕರಣ ಮಾಡಲು ಗುಜರಾತ ಸರ್ಕಾರ ಮುಂದಾಗಿದೆ. ಡ್ರ್ಯಾಗನ್ ಹೆಸರು ಚೀನಾದೊಂದಿಗೆ ಸೇರಿಕೊಂಡಿರುವುದ್ರಿಂದ ಕಮಲಂ ಎಂದು ಮರು ನಾಮಕರಣ ಮಾಡಲಾಗ್ತಿದೆ ಎಂದು ಸಿಎಂ ವಿಜಯ ರೂಪಾನಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!