ನಟಿಯರ ಜಾಮೀನು ಸೆ.21ಕ್ಕೆ ಮುಂದೂಡಿಕೆ

249

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ಸೆಪ್ಟೆಂಬರ್ 21ಕ್ಕೆ ಮುಂದೂಡಲಾಗಿದೆ. ಇದ್ರಿಂದಾಗಿ ಇನ್ನು ಎರಡು ದಿನ ಪರಪ್ಪನ ಜೈಲೂಟ ಫಿಕ್ಸ್ ಆಗಿದೆ.

ಕೆಲವರು ಜೈಲಿನಲ್ಲಿದ್ದಾರೆ. ಕೆಲವರ ತನಿಖೆ ನಡೆಯುತ್ತಿದೆ. ಹೀಗಾಗಿ ಜಾಮೀನು ನೀಡುವುದನ್ನ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನಟಿಯರಿಬ್ಬರ ಮತ್ತೆ ಎರಡು ದಿನಗಳ ಜೈಲಿನಲ್ಲಿ ಕಳೆಯಬೇಕಾಗಿದೆ. ನಟಿಯರು ಪರ ವಕೀಲರು ಹಾಗೂ ಸಿಸಿಬಿ ಪರ ವಕೀಲರು ತಮ್ಮ ವಾದವನ್ನ ಮಂಡಿಸಿದ್ದಾರೆ.

ಪದೆಪದೆ ಜಾಮೀನು ಅರ್ಜಿ 2 ದಿನಕ್ಕೆ ಮುಂದೂಡುತ್ತಿದೆ. ಈಗ ಮುಂದೂಡಿರುವ ಜಾಮೀನು ಅರ್ಜಿ, ಮತ್ತೆ ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!