4 ದಿನಗಳಿಂದ ವಿಜಯಪುರದಲ್ಲಿ ಭರ್ಜರಿ ಮಳೆ: ಇಲ್ಲಿದೆ ಸಂಪೂರ್ಣ ಮಾಹಿತಿ

340

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗ್ತಿದೆ. ಇದ್ರಿಂದಾಗಿ ಜನಜೀವನ ಒಂದಿಷ್ಟು ಅಸ್ತವ್ಯಸ್ತವಾಗಿದೆ. ಈ ನಾಲ್ಕು ದಿನಗಳಲ್ಲಿ ಅತಿಹೆಚ್ಚಾಗಿ ಮಳೆ ಸುರಿದಿದ್ದು ರಾತ್ರಿಯ ಸಮಯದಲ್ಲಿ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ನಿನ್ನೆ ಭಾರಿ ಮಳೆ ದಾಖಲಾಗಿದ್ದು, ಎಲ್ಲೆಲ್ಲಿ ಎಷ್ಟೆಷ್ಟು ಅನ್ನೋದು ಮಾಹಿತಿ ಇಲ್ಲಿದೆ ನೋಡಿ..

ಭೂತನಾಳ 94.20 ಮಿ.ಮಿ, ಬಬಲೇಶ್ವರ 34.40 ಮಿ.ಮಿ, ವಿಜಯಪುರ ನಗರ 30.70 ಮಿ.ಮಿ, ರಾಮನಳ್ಳಿ 28.30 ಮಿ.ಮೀ, ಆಲಮೇಲ 20.50 ಮಿ.ಮಿ, ಸಿಂದಗಿ-20 ಮಿ.ಮಿ, ಕುಮಟಗಿ 18.60 ಮಿ.ಮಿ, ಮನಗೂಳಿ 17.20 ಮಿ. ಮಿ, ದೇವರ ಹಿಪ್ಪರಗಿ 16.80 ಮಿ.ಮೀ, ಕಡ್ಲೇವಾಡ ಪಿಸಿಎಚ್ 15 ಮಿ.ಮಿ ಹಾಗೂ ಕೊಂಡಗೂಳಿ 13.50 ಮಿ.ಮೀ ಮಳೆ ದಾಖಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!