ನಾಳೆಯಿಂದ ವಿಶ್ವಕಪ್ ಕದನ

823

ನಾಳೆಯಿಂದ ವಿಶ್ವಕಪ್ ಕದನ ಶುರುವಾಗಲಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಲು ಐಸಿಸಿ ವಿಶ್ವಕಪ್ 2019ರ ಟೂರ್ನಿ ಸಜ್ಜಾಗಿದೆ. ನಾಳೆಯಿಂದ ಒಂದು ತಿಂಗಳಕ್ಕೂ ಹೆಚ್ಚು ದಿನ ಕ್ರಿಕೆಟ್ ಕದನ ನಡೆಯಲಿದೆ. 12ನೇ ವರ್ಲ್ಡ್ ಕಪ್ ಲಂಡನ್ ನಲ್ಲಿ ನಡೆಯುತ್ತಿದ್ದು, ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿದೆ.

ಭಾರತ ಇದುವರೆಗೂ ಎರಡು ಬಾರಿ ವರ್ಲ್ಡ್ ಚಾಂಪಿಯನ್ ಆಗಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಬ್ಲೂ ಬಾಯ್ಸ್ ವಿಶ್ವಕಪ್ ನ್ನ ಎತ್ತಿ ಹಿಡಿದಿದ್ದಾರೆ. ಇದೀಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆಯುತ್ತಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಸಹ ಒಂದಾಗಿದೆ. ಭಾರತದ ಮೊದಲ ಪಂದ್ಯ ಜೂನ್ 5ರಂದು ದಕ್ಷಿಣ ಆಫ್ರಿಕಾದ ಜೊತೆಗೆ ನಡೆಯಲಿದೆ.

ಭಾರತದ ವಿಶ್ವ ಕಪ್ ಹಾದಿ:

1975ರಲ್ಲಿ ಪ್ಲೇ ಆಫ್

1979ರಲ್ಲಿ ಪ್ಲೇ ಆಫ್

1983ರಲ್ಲಿ ಚಾಂಪಿಯನ್

1987ರಲ್ಲಿ ಸೆಮಿಫೈನಲ್

1992ರಲ್ಲಿ ಕ್ವಾಟರ್ ಫೈನಲ್

1996ರಲ್ಲಿ ಸೆಮಿಫೈನಲ್

1999ರಲ್ಲಿ ಸೂಪರ್ ಸಿಕ್ಸ್

2003ರಲ್ಲಿ ರನ್ನರ್ ಅಪ್

2007ರಲ್ಲಿ ಪ್ಲೇ ಆಫ್

2011ರಲ್ಲಿ ಚಾಂಪಿಯನ್

2015 ಸೆಮಿಫೈನಲ್

ಈ ಬಾರಿಯ ಕ್ರಿಕೆಟ್ ಮಹಾ ಹಬ್ಬದ ವೇಳಾ ಪಟ್ಟಿ ಹೀಗಿದೆ…




Leave a Reply

Your email address will not be published. Required fields are marked *

error: Content is protected !!