‘ರನ್ ಮಷಿನ್’ನಿಂದ ‘ಕ್ರಿಕೆಟ್ ದೇವರ’ ದಾಖಲೆ ಉಡೀಸ್

270

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕ್ಯಾನಾ ಬೇರಾ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಕೊಹ್ಲಿ ಪಡೆಗೆ ಆರಂಭಿಕ ಆಘಾತವಾಗಿದೆ. 26 ರನ್ ಬಾರಿಸಿದಾಗ ಧವನ್, 82 ರನ್ ಗಳಿಸಿದಾಗ ಗಿಲ್ ಔಟ್ ಆಗಿದ್ದಾರೆ.

ಇನ್ನು ಕ್ಯಾಪ್ಟನ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಸಚಿನ ತಂಡೂಲ್ಕರ್ ದಾಖಲೆನ್ನ ಮುರಿದಿದ್ದಾನೆ. 12 ಸಾವಿರ ರನ್ ಗಳಿಸಲು ಸಚಿನ 300 ಏಕದಿನ ಪಂದ್ಯವಗಳನ್ನ ಆಡಿದ್ರು. ಆದ್ರೆ, ವಿರಾಟ ಕೊಹ್ಲಿ 251 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ವೇಗವಾಗಿ 12 ಸಾವಿರ ರನ್ ಗಳಿಸಿದ ಆಟಗಾರನಾಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!