3ನೇ ಶತಕ ಸಿಡಿಸಿದ ಗಿಲ್

175

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ಪಡೆ ಉತ್ತಮ ರನ್ ಕಲೆ ಹಾಕುತ್ತಿದೆ. 253 ರನ್ ಗಳಿಗೆ ಇಂಗ್ಲೆಂಡ್ ಆಟದ ಬಳಿಕ ಭಾರತ 2ನೇ ಇನ್ನಿಂಗ್ಸ್ ಆಡುತ್ತಿದ್ದು, 233 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 376 ರನ್ ಗಳ ಮುನ್ನಡೆ ಸಾಧಿಸಿದೆ

ಟೀಂ ಇಂಡಿಯಾದ ಯುವ ಆಟಗಾರ ಶುಭನಂ ಗಿಲ್ ಭರ್ಜರಿ ಶತಕ ಸಾಧನೆ ಮಾಡಿದ್ದಾನೆ. 147 ಬೌಲ್ ಗಳಲ್ಲಿ 104 ರನ್ ಗಳಿಸಿ ಔಟ್ ಆಗಿದ್ದಾನೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಗಿಲ್ 3ನೇ ಶತಕ ದಾಖಲಿಸಿದ. ಅಕ್ಷರ್ ಪಟೇಲ್ 45 ರನ್ ಗಳಿಸಿ ಸಾಥ್ ನೀಡಿದ. ಜಸ್ಪ್ರಿತ್ ಬೂಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ಕಣದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!