ಭಾರತಕ್ಕೆ 297 ರನ್ ಗಳ ಗುರಿ

519

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೋಲಾಂಡ್ ಪಾರ್ಕ್ ಅಂಗಳದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸೌಥ್ ಆಫ್ರಿಕಾ, ಕ್ಯಾಪ್ಟನ್ ಟೆಂಬಾ 110, ರಾಸೆಸ್ 129 ರನ್ ಗಳ ಭರ್ಜರಿ ಆಟದಿಂದಾಗಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳನ್ನು ಬಾರಿಸಿದೆ.

ರಾಸೆಸ್ 4 ಸಿಕ್ಸ್, 9 ಫೋರ್ ಬಾರಿಸಿ 129 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಟೆಂಬಾ 8 ಫೋರ್ ಬಾರಿಸಿ ಭಾರತೀಯ ಬೌಲರ್ ಗಳನ್ನು ಕಾಡಿದರು. ಡಿ ಕಾಕ್ 27, ಮಲನ್ 6, ಆಡೆನ್ ಮಾರ್ಕಮ್ 4 ರನ್ ಗಳಿಸಿ ಔಟ್ ಆದರು. ಡೇವಿಡ್ ಮಿಲ್ಲರ್ 2 ರನ್ ಗಳಿಸದರು.

ಟೀಂ ಇಂಡಿಯಾ ಪರ ಜಸ್ಪ್ರೀತ್ ಬೂಮ್ರಾ 2, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಆಡುತ್ತಿರುವ ಮೊದಲ ಪಂದ್ಯವಿದು.




Leave a Reply

Your email address will not be published. Required fields are marked *

error: Content is protected !!