ಬ್ರೇಕಿಂಗ್ ನ್ಯೂಸ್
Search

ಇಶಾ ಗುಪ್ತಾ ರೇಪ್ ಆರೋಪ!

495

ಬಾಲಿವುಡ್ ನಟಿ ಇಶಾ ಗುಪ್ತಾ, ರೆಸ್ಟೋರೆಂಟ್ ಮಾಲೀಕನೊಬ್ಬ ನನ್ನನ್ನು ಕಣ್ಣಲ್ಲಿಯೇ ರೇಪ್ ಮಾಡುವ ರೀತಿ ನೋಡ್ತಿದ್ದ ಎಂದು ಆರೋಪ ಮಾಡಿದ್ದಾಳೆ.

ಒನ್ ಡೆ ಜಸ್ಟೀಸ್ ಡೆಲಿವರ್ಡ್ ಸಿನಿಮಾದ ಬಿಡುಗಡೆ ಟೈಂನಲ್ಲಿ, ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗೆ ಹೇಗಿದ್ದಾಳೆ. ರೆಸ್ಟೋರೆಂಟ್ ಮಾಲೀಕ ರೋಹಿತ ವಿಗ್ ಎಂಬಾತ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ.

ಸಿನಿಮಾ ಪ್ರಮೋಷನ್ ಸಲುವಾಗಿ ಹೀಗೆ ಆರೋಪ ಮಾಡ್ತಿದೆಯಾ ಅಂತಾ ಕೆಲವರು ಕಾಲು ಎಳೆದಿದ್ದಾರೆ. ನಿನ್ನ ಸಿನಿಮಾ ನೋಡಲು ಜನ ಬರ್ಲಿ ಅನ್ನೋ ಕಾರಣಕ್ಕೆ ಈ ರೀತಿಯ ವಿವಾದಾತ್ಮಕ ಹೇಳಿಕೆ ಕೊಡ್ತಿರಬಹುದು ಅಂತಾ ಪ್ರತಿಕ್ರಿಯೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!