ಇದೇನ್ ರಕುಲ್ ಹೀಗೆ ಮಾಡ್ಬಿಟ್ಟೆ?

363

ಮುಂಬೈ: ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ರಕುಲ್ ಪ್ರೀತ್ ಸಿಂಗ್, ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾಳೆ.

View this post on Instagram

The solid salad surprise 🙀 #rakulpreetsingh

A post shared by Viral Bhayani (@viralbhayani) on

ಮುಂಬೈನ ರೆಸ್ಟೋರೆಂಟ್ ವೊಂದರಿಂದ ಆಚೆ ಬರುವಾಗ ಬಡಮಕ್ಕಳು ಬಂದು ಹಣ ಬೇಡಿದ್ದಾರೆ. ಇದ್ರಿಂದ ಗಲಿಬಿಲಿಗೊಂಡ ನಟಿ ರಕುಲ್ ಅಲ್ಲಿಂದ ಜಾರಿಕೊಂಡಿದ್ದಾಳೆ. ಮಕ್ಕಳು ಎಷ್ಟೇ ಬೇಡಿದ್ರೂ ಅವರಿಗೆ ಬಿಡುಗಾಸು ಕೊಡದೆ ಕಾರ್ ಏರಿ ಹೋದ ನಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆ ನಡೆದಿದೆ.


TAG


Leave a Reply

Your email address will not be published. Required fields are marked *

error: Content is protected !!