ಜಸ್ಟ್ ಮಿಸ್ ಆದ ಸ್ಟಾರ್ ನಟಿ

424

ಕೊಚ್ಚಿ: ಖ್ಯಾತ ಸ್ಟಾರ್ ನಟಿಯ ಕಾರಿನ ಮೇಲೆ ಮೆಟ್ರೋ ಸ್ಲ್ಯಾಬ್ ಕುಸಿದು ಬಿದ್ದಿದೆ. ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ. ನಟಿ ಅರ್ಚನಾ ಕವಿ ಅವರು ಹೋಗ್ತಿದ್ದ ಕಾರಿನ ಮೇಲೆ ಕಾಮಗಾರಿ ನಡೆಯುತ್ತಿದ್ದ ಮೆಟ್ರೋ ಸ್ಲ್ಯಾಬ್ ಬಿದ್ದಿದೆ.

ನಟಿ ಅರ್ಚನಾ ಕವಿ

ಕೊಚ್ಚಿ ಏರ್ ಪೋರ್ಟ್ ಗೆ ಹೋಗ್ತಿದ್ದ ಟೈಂನಲ್ಲಿ ಈ ಘಟನೆ ನಡೆದಿದ್ದು, ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತವೊಂದು ತಪ್ಪಿದೆ. ಮಲಿಯಾಳಂನ ಸ್ಟಾರ್ ನಟಿ ಅರ್ಚನಾ ಕವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

ಟಾಲಿವುಡ್ ನ ಬ್ಯಾಂಕ್ ಬೆಂಚ್ ಸ್ಟೂಡೆಂಟ್ ಸಿನಿಮಾ ಮೂಲಕ ಸಿನಿ ಕರಿಯರ್ ಶುರು ಮಾಡಿದ ನಟಿ ಅರ್ಚನಾ, ಮಲಿಯಾಳಂನಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿದ್ದಾಳೆ.


TAG


Leave a Reply

Your email address will not be published. Required fields are marked *

error: Content is protected !!