Search

ಇವಳೇನಾ ಕೆಜಿಎಫ್ ನಟಿ..!

282

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ರೂಪಾ ರಾಯಪ್ಪ ಬ್ಲಾಕ್ ಬ್ಲಸ್ಟರ್ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದಾರೆ ಅಂದರೆ ಬಹುತೇಕರು ಶಾಕ್ ಆಗುತ್ತಾರೆ, ಇಲ್ಲ ಕನ್ ಫ್ಯೂಸ್ ಆಗುತ್ತಾರೆ. ರೂಪಾ ರಾಯಪ್ಪನಾ, ಯಾವ ಪಾತ್ರದಲ್ಲಿ ಅಂತಾರೆ. ಗುರುಡನ ಕೋಟೆಯಲ್ಲಿ ಸಿಕ್ಕು ನರಳುವ ಹೆಣ್ಮಕ್ಕಳಲ್ಲಿ ಒಬ್ಬಳಾಗಿ, ಹೆಣ್ಮಗುವಿಗೆ ಜನ್ಮ ನೀಡುವ ಶಾಂತಿಯಾಗಿ ಕಾಣಿಸಿಕೊಂಡಿರುವ ನಟಿಯೇ ಈ ರೂಪಾ ರಾಯಪ್ಪ.

ಯೆಸ್, ಕೆಜಿಎಫ್ ಚಿತ್ರದಲ್ಲಿ ಡಿ ಗ್ಲ್ಯಾಮರ್ಸ್ ಆಗಿ ಕಾಣಿಸಿಕೊಂಡಿರುವ ನಟಿ ರೂಪಾ ರಾಯಪ್ಪ ನಡೆಸಿರುವ ಫೋಟೋಶೂಟ್ ನೋಡಿದ ಹುಡುಗರು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಆ ಶಾಂತಿ ಪಾತ್ರಧಾರಿ ರೂಪಾ ರಾಯಪ್ಪ ಇವಳೇನಾ ಅಂತಿದ್ದಾರೆ. ಮಾಡಲ್, ನಟಿ ಆಗಿರುವ ರೂಪಾಳ ಹಾಟ್ ಲುಕ್ ಇಲ್ಲಿವೆ.




Leave a Reply

Your email address will not be published. Required fields are marked *

error: Content is protected !!