‘ಮಹಾನಟಿ’ ಬರ್ಥ್ ಡೇಗೆ ನ್ಯೂ ಲುಕ್ ರಿಲೀಸ್

348

ತಮಿಳು, ತೆಲುಗಿನಲ್ಲಿ ಸಾಕಷ್ಟು ಬ್ಯುಸಿ ಇರುವ ನಟಿಯರಲ್ಲಿ ಕೀರ್ತಿ ಸುರೇಶ ಸಹ ಒಬ್ರು. ಮಹಾನಟಿ ಸಿನ್ಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ನಟಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಇಂಥಾ ನಟಿ ನ್ಯೂ ಲುಕ್ ಫೋಟೋ ರಿಲೀಸ್ ಮಾಡಿದ್ದಾರೆ.

ಇವತ್ತು ನಟಿ ಕೀರ್ತಿ ಸುರೇಶ ಹುಟ್ಟು ಹಬ್ಬ. ಇದರ ವಿಶೇಷವಾಗಿ ಅವರ ಮೊದಲ ತೆಲುಗು ಸಿನ್ಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇನ್ನು ಚಿತ್ರಕ್ಕೆ ಹೆಸರಿಡದ ಚಿತ್ರದ ಫಸ್ಟ್ ಲುಕ್ ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ. ಸಾಕಷ್ಟು ಕಮರ್ಷಿಯಲ್ ಮೂವಿಗಳಲ್ಲಿ ನಟಿಸಿರುವ ಕೀರ್ತಿ ಸುರೇಶ, ಮಹಾನಟಿ ಸಿನ್ಮಾದ ಮೂಲಕ ಮತ್ತಷ್ಟು ಹೆಸರು ಮಾಡಿದ್ರು. ಇದೀಗ ಈ ನಟಿ ತಮಿಳು, ತೆಲುಗು ಸೇರಿದಂತೆ ಮಲಿಯಾಳಂ ಹಾಗೂ ಹಿಂದಿಯಲ್ಲಿಯೂ ನಟಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!