ಮುಂದುವರೆದ ಪಂಜಾಬ್ ಸೋಲಿನ ಹಾದಿ

271

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್ ರಾಹುಲ ಪಡೆಯ ಸೋಲಿನ ಹಾದಿ ಮುಂದುವರೆದಿದೆ. ಗೆಲ್ಲುವ ಪಂದ್ಯ ಸಹ ಪಂಜಾಬ್ ಕೈ ಚೆಲ್ಲಿ ಸತತ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಕೆಕೆಆರ್ ನೀಡಿದ್ದ 165 ರನ್ ಗಳ ಟಾರ್ಗೆಟ್ ಮುಟ್ಟುವಲ್ಲಿ ಯಡವಿದ ಪಂಜಾಬ್ ಕೇವಲ 3 ರನ್ ಗಳಿಂದ ಸೋಲು ಅನುಭವಿಸಿತು. 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಬಾರಿಸಿತು. ಕ್ಯಾಪ್ಟನ್ ಕೆ.ಎಲ್ ರಾಹುಲ 74 ರನ್ ಬಾರಿಸಿದ್ದು ವ್ಯರ್ಥವಾಯ್ತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೆಕೆಆರ್ ಟೀಂ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಬಾರಿಸಿತು. ತ್ರಿಪಾಠಿ 4, ಗಿಲ್ 57, ರಾಣಾ 2, ಮೊರ್ಗಾನ್ 24, ಕಾರ್ತಿಕ 58, ರಸಲ್ 5 ಹಾಗೂ ಕಮಿನ್ಸ್ 5 ರನ್ ಬಾರಿಸಿ ಔಟ್ ಆದ್ರು. ಇನ್ನು ಪಂಜಾಬ್ ಪರ ಶೆಮಿ, ಅರ್ಷದೀಪ್ ಸಿಂಗ್ ಹಾಗೂ ಬಿಸೋನಿ ತಲಾ 1 ವಿಕೆಟ್ ಪಡೆದ್ರು.

ಇನ್ನು ಮಯಾಂಕಾ ಅಗರ್ವಾಲ್ ಸಹ 6 ಫೋರ್, 1 ಸಿಕ್ಸ್ ನೆರವಿನಿಂದಿಗೆ 39 ಬೌಲ್ ಗಳಲ್ಲಿ 56 ರನ್ ಬಾರಿಸಿ ಔಟ್ ಆದ. ಪೂರಾನ್ 16, ಪ್ರಭಾಸೀಮರನ್ 4, ಮ್ಯಾಕ್ಸ್ ವೆಲ್ 10, ಮನ್ ದೀಪ್ 0ಕ್ಕೆ ಔಟ್ ಆದ. ಇದ್ರಿಂದಾಗಿ ಕೆಕೆಆರ್ ಟೀಂ ರೋಚಕ ಗೆಲುವು ದಾಖಲಿಸಿತು.




Leave a Reply

Your email address will not be published. Required fields are marked *

error: Content is protected !!