ಬ್ರೇಕಿಂಗ್ ನ್ಯೂಸ್
Search

ಸಂಸ್ಕೃತದಲ್ಲಿ ಟ್ವೀಟ್ ಮಾಡಿದ ಪಾಪ್ ಸಿಂಗರ್

420

ಪಾಪ್ ಲೋಕದ ಖ್ಯಾತ ಸಿಂಗರ್ ಲೇಡಿ ಗಾಗಾ, ಇದೀಗ ಮತ್ತೆ ಸೌಂಡ್ ಮಾಡ್ತಿದ್ದಾರೆ. ಅದು ಸಂಸ್ಕೃತ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂದು ಖ್ಯಾತ ಸಿಂಗರ್ ಲೇಡಿ ಗಾಗಾ ಟ್ವೀಟ್ ಮಾಡಿದ್ದಾರೆ. ಇದು ಭಾರತೀಯರ ಮೆಚ್ಚುಗೆಗೆ ಕಾರಣವಾಗಿದೆ. ಆದ್ರೆ, ಅವರ ಫ್ಯಾನ್ಸ್ ಲೇಡಿ ಗಾಗಾ ನ್ಯೂ ಆಲ್ಬಂ ಇರಬಹುದಾ ಎಂದು ಟ್ವೀಟಿ ಮಾಡಿದ್ದಾರೆ. ಕೆಲವರು ಇದರ ಅರ್ಥ ಹುಡುಕುವ ಕೆಲಸ ಮಾಡಿದ್ದಾರೆ. ಲೋಕಾಃ ನಮಸ್ತಾಃ ಸುಖಿನೋ ಭವಂತು ಅಂದ್ರೆ, ಲೋಕದಲ್ಲಿ ಎಲ್ಲರೂ ಸುಖದಿಂದ ಇರಲಿ ಅನ್ನೋದು.




Leave a Reply

Your email address will not be published. Required fields are marked *

error: Content is protected !!