1 ತಿಂಗಳಲ್ಲೇ 100 ರೂಪಾಯಿ ಏರಿಕೆಯಾಯ್ತು ಸಿಲಿಂಡರ್ ದರ

244

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಸಿಲೆಂಡರ್ ಬೆಲೆ ಏರಿಕೆ ಮಾಡಲಾಗಿದೆ. ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಬರೆ ಎಳೆಯಲಾಗಿದೆ. ಅದು ಬರೋಬ್ಬರಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಇದರೊಂದಿಗೆ 14.2 ಕೆಜಿಯ ಸಿಲಿಂಡರ್ ಬೆಲೆ 694ಕ್ಕೆ ಏರಿಕೆಯಾಗಿದೆ.

 ಜುಲೈನಲ್ಲಿ 594 ರೂಪಾಯಿ ಇದ್ದ ಎಲ್ ಪಿಜಿ ಸಿಲಿಂಡರ್ 644 ರೂಪಾಯಿ ಆಯ್ತು. ಈಗ ಮತ್ತೆ 50 ರೂಪಾಯಿ ಏರಿಕೆಯಾಗಿದ್ದ, 694 ರೂಪಾಯಿ ಆಗಿದೆ. ದೇಶದಲ್ಲಿ ಆರ್ಥಿಕ ಸ್ಥಿತಿ ಮೊದ್ಲೇ ಪಾತಾಳಕ್ಕೆ ಕುಸಿಯುತ್ತಿದ್ದು, ಜನರ ಕೈಯಲ್ಲಿ ದುಡ್ಡಿಲ್ಲ. ಹೀಗಿದ್ದೂ ಕೇಂದ್ರ ಸರ್ಕಾರ ಪದೆ ಪದೆ ದರ ಏರಿಕೆ ಮಾಡುವ ಮೂಲಕ ಸಂಕಷ್ಟಕ್ಕೆ ದೂಡುತ್ತಿದೆ.




Leave a Reply

Your email address will not be published. Required fields are marked *

error: Content is protected !!