ಪರಿಷತ್ ಫೈಟ್: ಹಕ್ಕು ಚಲಾಯಿಸಿದ ಶಾಸಕ ಭೂಸನೂರ

526

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದಸ್ಯರು, ಶಾಸಕರು, ಸಂಸದರು ಸೇರಿದಂತೆ ಒಟ್ಟು 25 ವೋಟ್ ಗಳಿವೆ.

ಶಾಸಕ ರಮೇಶ ಭೂಸನೂರ ತಮ್ಮ ಹಕ್ಕು ಚಲಾಯಿಸಿದರು. ಮುಂಜಾನೆ 11 ಗಂಟೆಯಷ್ಟರಲ್ಲಿ 10 ಜನ ಸದಸ್ಯರು ಮತದಾನ ಮಾಡಿದ್ದಾರೆ. ಇನ್ನು ಸಂಸದ ರಮೇಶ ಜಿಗಜಿಣಗಿ ಸಿಂದಗಿಯಲ್ಲಿ ಮತದಾನ ಮಾಡಲು ಬಯಸಿದ್ದು, ಅವರು ಇಲ್ಲಿಗೆ ಬಂದು ಮತದಾನ ಮಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!