ಶಮಿಗೆ ಅರೆಸ್ಟ್ ವಾರೆಂಟ್

379

ಕೊಲ್ಕತ್ತಾ: ಇಂಡಿಯನ್ ಕ್ರಿಕೆಟ್ ಟೀಂನ ಫಾಸ್ಟ್ ಬೌಲರ್ ಮೊಹ್ಮದ ಶಮಿಗೆ ಇದೀಗ ಬಂಧನದ ಭೀತಿ ಎದುರಾಗಿದೆ. ಶಮಿ ಪತ್ನಿ ಹಸೀನಾ ಜಹಾನ್ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಶೆಮಿಗೆ ಬಂಧನದ ವಾರೆಂಟ್ ಹೊರಡಿಸಲಾಗಿದೆ.

ಶಮಿ ಪತ್ನಿ ಹಸೀನಾ

ಹಸೀನಾ ಜಹಾನ್, ಶಮಿ ಹಾಗೂ ಆತನ ಸಹೋದರ ಹಾಸಿದ ಅಹ್ಮದ ವಿರುದ್ಧ ದೂರು ದಾಖಲಿಸಿದ್ದು, ಪಶ್ಚಿಮ ಬಂಗಾಳದ ಅಲಿಪೋರ್ ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದ್ದು, 15 ದಿನದೊಳಗೆ ಶರಣಾಗುವಂತೆ ಶಮಿ ಸಹೋದರರಿಗೆ ಆದೇಶ ನೀಡಿದೆ. ಶಮಿ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಪಂದ್ಯಗಳಲ್ಲಿ ಭಾಗವಹಿಸಿದ್ದು, ವಾಪಸ್ ಇಂಡಿಯಾಗೆ ಬರುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!