Search

ಸಿಂದಗಿ ಸಿಪಿಐ ಆಗಿ ಎನ್.ಎಸ್ ಜನಗೌಡ ಅಧಿಕಾರ ಸ್ವೀಕಾರ

191

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಿಂದಗಿ ಠಾಣೆಯ ನೂತನ ಸಿಪಿಐ ಆಗಿ ಎನ್.ಎಸ್ ಜನಗೌಡ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಪೆಷಲ್ ಬ್ರ್ಯಾಂಚ್ ನ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಸಿಂದಗಿ ಠಾಣೆಯ ಸಿಪಿಐ ಆಗಿದ್ದಾರೆ.

ಸಿಂದಗಿ ಸಿಪಿಐ ಆಗಿದ್ದ ರವಿ ಉಕ್ಕಂದ ಅವರು ಪತ್ನಿಯೊಂದಿಗೆ ಕಲಬುರಗಿಗೆ ತೆರಳುತ್ತಿದ್ದಾಗ ಇದೆ ಡಿಸೆಂಬರ್ 7ರಂದು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಹೀಗಾಗಿ ಸಿಪಿಐ ಸ್ಥಾನ ತೆರವಾಗಿತ್ತು.




Leave a Reply

Your email address will not be published. Required fields are marked *

error: Content is protected !!