ಧೋತಿ ತೊಟ್ಟು ನೊಬೆಲ್ ಪ್ರಶಸ್ತಿ ಪಡೆದ ಬ್ಯಾನರ್ಜಿ

466

ಸ್ಟಾಕ್ ಹೋಮ್: ಅರ್ಥಶಾಸ್ತ್ರಜ್ಞ ಕ್ಷೇತ್ರದಲ್ಲಿನ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಅಭಿಜಿತ ಬ್ಯಾನರ್ಜಿ ಮಂಗಳವಾರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅದು ಭಾರತೀಯ ಶೈಲಿಯಾದ ಧೋತಿ ತೊಟ್ಟು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಜಾಗತಿಕ ಬಡತನವನ್ನ ಹೋಗಲಾಡಿಸುವ ಸಲುವಾಗಿ ಲಕ್ಷಾಂತರ ಮಕ್ಕಳಿಗೆ ಪ್ರಾಯೋಗಿಕವಾಗಿ ಸಹಾಯ ಮಾಡಿದ ಅಭಿಜಿತ ಬ್ಯಾನರ್ಜಿ, ಎಸ್ತರ್ ಡುಪ್ಲೋ ಹಾಗೂ ಮೈಕಲ್ ಕ್ರಮರ್ ಅವರಿಗೆ 2019ನೇ ಸಾಲಿನ ನೊಬಲ್ ಪ್ರಶಸ್ತಿ ನೀಡಲಾಯ್ತು. ಈ ವೇಳೆ ಬ್ಯಾನರ್ಜಿ ದಂಪತಿ ಧೋತಿ, ಕುರ್ತಾ ಹಾಗೂ ಸೀರೆಯನ್ನ ಉಟ್ಟುಕೊಂಡು ಆಗಮಿಸಿದ್ರು. ಅಭಿಜಿತ ಬ್ಯಾನರ್ಜಿ ಅಮೆರಿಕಾದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!