ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ

250

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಒಂದಿಷ್ಟ ಕಡಿಮೆ ಮಾಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಡದಲ್ಲಿ 7 ರೂಪಾಯಿ ಕಡಿಮೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಕಡಿತಗೊಳಿಸಿದ ಅಬಕಾರಿ ಮೇಲಿನ ತೆರಿಗೆ ಜೊತೆಗೆ ರಾಜ್ಯ ಸರ್ಕಾರ ಇಳಿಕೆ ಮಾಡಿದೆ. ಪೆಟ್ರೋಲ್ ಶೇಕಡ 35ರಿಂದ 25.9 ಹಾಗೂ ಡೀಸೆಲ್ ಶೇಕಡ 24 ರಿಂದ 14.34ಕ್ಕೆ ಇಳಿಕೆ ಮಾಡಲಾಗಿದೆ. 116ರ ಗಡಿ ದಾಟಿದ್ದ ಪೆಟ್ರೋಲ್ 100.63 ಹಾಗೂ 104.50 ರೂಪಾಯಿ ಇದ್ದ ಡೀಸೆಲ್ 85.03 ರೂಪಾಯಿಗೆ ಬರಲಿದೆ.




Leave a Reply

Your email address will not be published. Required fields are marked *

error: Content is protected !!