‘ಮಿಲ್ಕಿ ಬ್ಯೂಟಿ’ ಸೇರಿ ಸಿನಿ ಸುಂದರಿಯರ ಪಿಲ್ಲೋ ಚಾಲೆಂಜ್

430

ಮನೆಯಲ್ಲಿ ಲಾಕ್ ಆದ ಸೆಲೆಬ್ರಿಟಿಗಳ ಹೊಸ ಅವತಾರಕ್ಕೆ ಪಡ್ಡೆ ಹುಡ್ಗರು ಖುಚಿಯಾಗಿದ್ದಾರೆ. ಅದೇನಪ್ಪ ಅಂದ್ರೆ ಪಿಲ್ಲೋ ಚಾಲೆಂಜ್. ಬಾಲಿವುಡ್ ನಟಿ ಪಾಯಲ್ ರಜಪೂತ್ ಪಿಲ್ಲೋ ಚಾಲೆಂಜ್ ಫೋಟೋ ಬಿಟ್ಟಿದ್ಳು. ಇದೀಗ ಅದು ಸೌಥ್ ಸಿನಿ ರಂಗಕ್ಕೆ ಎಂಟ್ರಿ ಪಡೆದಿದೆ.

ಬಾಲಿವುಡ್ ಸಿಂಗರ್ ನೇಹಾ ಕಕ್ಕರ್

ಸೌಥ್ ಸಿನಿ ದುನಿಯಾದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪಿಲ್ಲೋ ಚಾಲೆಂಜ್ ಸ್ವೀಕರಿಸಿ, ಫೋಟೋ ಬಿಟ್ಟಿದ್ದಾಳೆ. ಬಳಿ ಬಣ್ಣದ ದಿಂಬುನ್ನ ಬೆಲ್ಟ್ ಮೂಲಕ ಮೈಗೆ ಸುತ್ತಿಕೊಂಡು, ಹಾಟ್ ಸ್ಟೈಲ್ ನಲ್ಲಿ ಮಲಗಿರುವ ಫೋಟೋ ಸಾಕಷ್ಟು ವೈರಲ್ ಆಗ್ತಿದೆ.

ನಟಿ ತಮನ್ನಾಳ ಹೊಸ ಅವತಾರವನ್ನ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದು ಸಾಕಷ್ಟು ಕಮೆಂಟ್ಸ್ ಬಂದಿವೆ. ಸಖತ್ ಹಾಟ್, ಲಕ್ಕಿ ಪಿಲ್ಲೋ.. ಹೀಗೆ ಟ್ವೀಟ್ ಮಾಡುವ ಮೂಲಕ ಹುಡ್ಗರು ಎಂಜಾಯ್ ಮಾಡ್ತಿದ್ದಾರೆ.

ವಿದೇಶದಿಂದ ಎಂಟ್ರಿ ಪಡೆದ ಪಿಲ್ಲೋ ಚಾಲೆಂಜ್ ಗೆ ಇಂಡಿಯನ್ ಸಿನಿ ಬ್ಯೂಟಿಗಳು ಸೈ ಎನ್ನುತ್ತಿದ್ದಾರೆ. ಹೀಗಾಗಿ ಒಬ್ಬರಾದ್ಮೇಲೆ ಒಬ್ಬರು ಪಿಲ್ಲೋ ಚಾಲೆಂಜ್ ಫೋಟೋ ಬಿಡುವ ಮೂಲಕ, ಮನೆಯಲ್ಲಿ ಲಾಕ್ ಆಗಿರುವುದನ್ನೂ ಸಹ ತಮ್ಮ ಪ್ರಚಾರಕ್ಕೆ ಭರ್ಜರಿಯಾಗಿ ಬಳಸಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!