ಅಮ್ಮನಿಗೆ ‘ನಮೋ’ ನಮಃ…

351

ಅಹಮದಾಬಾದ್: ಪ್ರಧಾನಿ ಮೋದಿ ಇಂದು 69ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ತಿದ್ದಾರೆ. ಹೀಗಾಗಿ ನಿನ್ನೆ ರಾತ್ರಿಯೇ ಅವರ ತವರು ರಾಜ್ಯ ಗುಜರಾತಿಗೆ ತೆರಳಿದ್ದಾರೆ. ಇಂದು ಗಾಂಧಿನಗರದಲ್ಲಿರುವ ನಿವಾಸದಲ್ಲಿ ತಾಯಿ ಹೀರಾಬೆನ್ ಅವರನ್ನ ಭೇಟಿಯಾಗಿ ಆಶೀರ್ವಾದ ಪಡೆದ್ರು.

ತಾಯಿ ಜೊತೆ ಪ್ರಧಾನಿ ಮೋದಿ ಊಟ ಮಾಡಿದರು

ಬಹುದಿನಗಳ ನಂತ್ರ ತಾಯಿಯನ್ನ ಭೇಟಿಯಾದ ಮೋದಿ ಕೆಲ ಕಾಲ ತಾಯಿ ಜೊತೆ ಕಾಲ ಕಳೆದ್ರು. ಅವರ ಆರೋಗ್ಯ ವಿಚಾರಿಸಿದ ಮೋದಿ, ತಾಯಿ ಜೊತೆ ಊಟ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!