ರಾಷ್ಟ್ರೀಯ ಲಾಂಛನ ಅನಾವರಣ

170

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನೂತನ ಸಂಸತ್ ಭವನದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ಮೋದಿ ಸೋಮವಾರ ಉದ್ಘಾಟಿಸಿದರು. ನಾಲ್ಕು ಸಿಂಹಗಳ ಕಂಚಿನ ಲಾಂಛನ 9,500 ಕೆಜಿ ಇದೆ.

ಈ ಲಾಂಛನ 6.5 ಮೀಟರ್ ಎತ್ತರವಿದೆ. 9,500 ಕೆಜಿ ತೂಕದ ಪ್ರತಿಮೆಗೆ 6,500 ಕೆಜಿ ತೂಕದ ಸ್ಟೀಲ್ ವಿನ್ಯಾಸ ಬಳಸಲಾಗಿದೆ. 8 ಹಂತಗಳಲ್ಲಿ ಇದರ ಕಾರ್ಯ ಮುಗಿದಿದೆ. ಇದನ್ನು ಸೋಮವಾರ ಪ್ರಧಾನಿ ಅನಾವರಣಗೊಳಿಸಿದರು.




Leave a Reply

Your email address will not be published. Required fields are marked *

error: Content is protected !!