ಗ್ರಾ.ಪಂ ಅಧ್ಯಕ್ಷೆಯ ಗಂಡನ ಖಾಸಗಿ ಫೋಟೋ ಯಡವಟ್ಟು..

232

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಖಾಸಗಿ ಶಾಲಾ ಶಿಕ್ಷಕ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಗಂಡ, ಪರಸ್ತ್ರೀ ಜೊತೆ ಇರುವ ಫೋಟೋವೊಂದು ವೈರಲ್ ಆಗಿದೆ. ಕಾರಟಗಿ ತಾಲೂಕಿನ ನವಲಿ ಗ್ರಾಮದ ನಿಂಗಪ್ಪ ಸಾಲೋಣಿ ಅನ್ನೋ ವ್ಯಕ್ತಿ, ಖಾಸಗಿಯಾಗಿರುವ ಫೋಟೋವನ್ನು ತಾನೇ ವಾಟ್ಸಪ್ ಗ್ರೂಪ್ ಗೆ ಹಾಕಿ ಇಂಗು ತಿಂದ ಮಂಗನಾಗಿದ್ದಾನೆ.

ಈ ನಿಂಗಪ್ಪ ಸಾಲೋಣಿ ಖಾಸಗಿ ಶಾಲಾ ಶಿಕ್ಷಕ ಬೇರೆ ಇದ್ದಾನೆ. ಪರಸ್ತ್ರೀಯ ಜೊತೆಗೆ ಖಾಸಗಿಯಾಗಿ ಕಳೆದ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾನೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ಸ್ ಗಳು ಬರುತ್ತಿವೆ. ಗಂಡನ ಅವಾಂತರದಿಂದ ಗ್ರಾಮ ಪಂಚಾಯ್ತೆ ಅಧ್ಯಕ್ಷೆಯಾಗಿರುವ ಹೆಂಡ್ತಿ ಮುಜುಗರ ಅನುಭವಿಸುವಂತಾಗಿದೆ.




Leave a Reply

Your email address will not be published. Required fields are marked *

error: Content is protected !!