ಬ್ರೇಕಿಂಗ್ ನ್ಯೂಸ್
Search

ಮಳೆ ಗಾಳಿಗೆ ಮನೆ ಸೀಟು ಮಾಯ!

959

ಕುಂದಗೋಳ: ಭರ್ಜರಿ ಮಳೆ ಗಾಳಿಗೆ ಮನೆಗಳ ಮೇಲೆ ಹಾಕಲಾಗಿದ್ದ ತಗಡುಗಳು, ಸೀಟ್ ಗಳು ಹಾರಿಹೋಗಿವೆ. ಕುಂದಗೋಳ ತಾಲೂಕಿನ ಚಿಕ್ಕನರ್ತಿ ಹಾಗೂ ಹಿರೇನರ್ತಿ ಗ್ರಾಮದಲ್ಲಿನ ಕೆಲ ಮನೆಗಳ ಮೇಲೆ ಹಾಕಿದ್ದ ತಗಡುಗಳು ಹಾರಿಕೊಂಡು ಹೋಗಿವೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಗ್ರಾಮದ ಅಲ್ಲಾಸಾಬ್ ನದಾಫ್, ಹುಸೇನ್ ಸಾಬ್ ನದಾಫ್, ಕಲ್ಲಪ್ಪ ಶಾನವಾಡ ಎಂಬುವವರ ಮನೆ ಸೇರಿದಂತೆ 10 ಕ್ಕೂ ಹೆಚ್ಚು ಮನೆಗಳ ಮೇಲಿನ ತಗಡುಗಳು ಹಾರಿ ಹೋಗಿವೆ. ಇದ್ರಿಂದಾಗಿ ಕೆಲ ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ ಯಾವುದೇ ಪ್ರಾಣಿಹಾನಿ ಸಂಭವಿಸಿಲ್ಲ.


TAG


Leave a Reply

Your email address will not be published. Required fields are marked *

error: Content is protected !!