ಬಹುಮಹಡಿ ಕಟ್ಟಡ ಕುಸಿತ: ಮಕ್ಕಳು ಸೇರಿ 11 ಜನರ ಸಾವು

247

ಪ್ರಜಾಸ್ತ್ರ ಸುದ್ದಿ

ಮುಂಬೈ: ಬುಧವಾರ ತಡರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ಮಕ್ಕಳು ಸೇರಿದಂತೆ 11 ಜನರು ಪ್ರಾಣ ಕಳೆದುಕೊಂಡ ಘಟನೆ, ನಗರದ ಪಶ್ಚಿಮ ಮಲ್ನಾಡ್ ಪ್ರದೇಶದಲ್ಲಿ ನಡೆದಿದೆ. 6 ಮಕ್ಕಳು ಸೇರಿದಂತೆ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬುಧವಾರ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗ್ತಿದೆ. ಇದುವರೆಗೂ 18 ಜನರನ್ನ ರಕ್ಷಣೆ ಮಾಡಲಾಗಿದೆ. ಅವಶೇಷಗಳಡಿಯಲ್ಲಿ ಇನ್ನು ಹಲವರು ಸಿಲುಕಿದ್ದು, ಹುಡುಕಾಟ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!